ಭಾರತಕ್ಕೆ ಬರುತ್ತಿರುವ ಕಚ್ಚಾ ತೈಲ ಹಡಗುಗಳಿಗೆ ನೌಕಾಪಡೆಯ ಭದ್ರತೆ – ಕೊಲ್ಲಿ ಉದ್ವಿಗ್ನತೆ ನಡುವೆ ದೊಡ್ಡ ಬೆಳವಣಿಗೆ
ನವದೆಹಲಿ: ಕೊಲ್ಲಿ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಭಾರತಕ್ಕೆ ಕಚ್ಚಾ ತೈಲವನ್ನು ಹೊತ್ತು ಬರುತ್ತಿರುವ ಹಡಗುಗಳಿಗೆ ಭಾರತೀಯ ನೌಕಾಪಡೆ ಭದ್ರತೆ ಒದಗಿಸುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ. …