2025 ಗ್ರೂಪ್ ಡಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಅರ್ಜಿ ಸಲ್ಲಿಸಿ ಕೆ 23 ರಿಂದ ಪ್ರಾರಂಭವಾಗುತ್ತದೆ
ಒಟ್ಟು ಪೋಸ್ಟ್ ಗಳು 32438 ಪೋಸ್ಟ್ ಗಳು
ಅರ್ಜಿ ಸಲ್ಲಿಕೆ ಪ್ರಾರಂಭ: ಜನವರಿ 23 ಅರ್ಜಿ ಸಲ್ಲಿಕೆ ಕೊನೆ ದಿನಾಂಕ :ಫೆಬ್ರವರಿ 22 ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ NCVT ಅಥವಾ ITIಇಂದ NEC ಪ್ರಮಾಣ ಪತ್ರವನ್ನು ಹೊಂದಿರಿ ಎಂದು ಸೂಚನೆಯೇ ಹೇಳುತ್ತದೆ
ಅಭ್ಯರ್ಥಿಯ ವಯೋಮಿತಿ ರೈಲ್ವೆ ಇಲಾಖೆಯಲ್ಲಿ ಕೆಲಸ ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 38 ವರ್ಷ ವಯಸ್ಸಾಗಿರಬೇಕು
ರೈಲ್ವೆ RRB ನೇಮಕಾತಿಗೆ ಸಂಬಂಧಿಸಿದ ಉದ್ಯೋಗ ಮಾಹಿತಿಗಾಗಿ ನೀವು ತಕ್ಷಣ ಅಧಿಕೃತ ವೆಬ್ಸೈಟ್https://akkannada.in/ ಗೆ ಭೇಟಿ ನೀಡಿ